ಬ್ರೇಕಿಂಗ್ ಬ್ಯಾಡ್ ವಿನ್ಸ್ ಗಿಲ್ಲಿಗನ್ನಿಂದ ರಿ೦ದ ರಚಿಸಲ್ಪಟ್ಟ ಮತ್ತು ನಿರ್ಮಿಸಿದ ಅಮೆರಿಕಾದ ನಾಟಕ ದೂರದರ್ಶನ ಸರಣಿ. == ಪಾತ್ರವರ್ಗ == === ಪ್ರಮುಖ ಪಾತ್ರಗಳು === ವಾಲ್ಟರ್ ವೈಟ್ ಆಗಿ ಬ್ರಿಯಾನ್ ಕ್ರಾನ್ಸ್ಟನ್ ಅನ್ನ ಗುನ್ ಸ್ಕೈಲರ್ ವೈಟ್ ಪಾತ್ರದಲ್ಲಿ – ವಾಲ್ಟರ್ ಅವರ ಹೆಂಡತಿ ಜೆಸ್ಸಿ ಪಿಂಕ್ಮನ್ ಪಾತ್ರದಲ್ಲಿ ಆರನ್ ಪಾಲ್ ಹ್ಯಾಂಕ್ ಸ್ಕ್ರಾಡರ್ ಆಗಿ ಡೀನ್ ನಾರ್ರಿಸ್ – ಮೇರಿ ಪತಿ, ವಾಲ್ಟರ್ ಮತ್ತು ಸ್ಕೈಲರ್ ಅವರ ಸೋದರ ಮತ್ತು ಏಜೆಂಟ್. ಮೇರಿ ಸ್ಕ್ರಾಡರ್ ಆಗಿ ಬೆಟ್ಸಿ ಬ್ರಾಂಡ್ – ಸ್ಕೈಲರ್ನ ಸಹೋದರಿ ಮತ್ತು ಹ್ಯಾಂಕ್ ಪತ್ನಿ. ವಾಲ್ಟರ್ ವೈಟ್, ಜೂನಿಯರ್ ಆಗಿ ಆರ್ಜೆ ಮಿಟ್ಟೆ – ವಾಲ್ಟರ್ ಮತ್ತು ಸ್ಕೈಲರ್ ಮಗ,ಸೆರೆಬ್ರಲ್ ಪಾಲ್ಸಿ ಹೊಂದಿರುವವ. ಸಾಲ್ ಗುಡ್ಮ್ಯಾನ್ ಪಾತ್ರದಲ್ಲಿ ಬಾಬ್ ಓಡೆನ್ಕಿರ್ಕ್. ಗುಸ್ಟಾವೊ "ಗಸ್" ಫ್ರಿಂಗ್ ಆಗಿ ಜಿಯಾನ್ಕಾರ್ಲೊ ಎಸ್ಪೊಸಿಟೊ . == ಕಂತುಗಳು == == ==